Happy Makara Sankranthi Wishes 2020 in Kannada - Wishes - Quotes - Images for All Festival Season

Wednesday, January 1, 2020

Happy Makara Sankranthi Wishes 2020 in Kannada


ಎಲ್ಲಾ ಕನ್ನಡ ಬಾಂದವರಿಗೂ ಹೊಸ ವರ್ಷದ ಹಾರ್ಥಿಕ ಶುಭಾಶಯಗಳು. ನಿಮ್ಮೆಲ್ಲರಿಗೂ ಆ ಭಗವಂತನು ಸಕಲ ಸೌಕರ್ಯ, ಸಂಪತ್ತು ಮತ್ತು ಆರೋಗ್ಯ ನೀಡಲೆಂದು ಹಾರೈಸುತ್ತೇವೆ. ಹೊಸ ವರ್ಷದ ಆಚರಣೆ ಮುಗಿದ ಮೇಲೆ ಕ್ಯಾಲೆಂಡರ್ ಪ್ರಕಾರ ಬರುವ ಮೊದಲನೇ ಹಿಂದೂ ಹಬ್ಬ ಮಕರ ಸಂಕ್ರಾಂತಿ.

2020ರ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳಿಗೆ ಹೆಚ್ಚು ಜನರು ನಿರೀಕ್ಷಿಸುತ್ತಿರುತ್ತಾರೆ. ನಿಮ್ಮೆಲ್ಲರಿಗೂ ಮಕರ ಸಂಕ್ಹರಾಂತಿ ಹಬ್ಬದ ಶುಭಾಶಯಗಳು ನಿಮಗಾಗಿ.

''ನನ್ನ ಸಹೋದರ ಸಹೋದರಿಯರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ನಿಮಗೆ, ನಿಮ್ಮ ಪರಿವಾರಕ್ಕೆ ಅಪಾರ ಸಂತೋಷ, ಸಮೃದ್ಧಿ ದೊರೆಯಲೆಂದು ಹಾರೈಸುತ್ತೇನೆ''.

''ನೇಸರನು ತನ್ನ ಪಥವನ್ನು ಬದಲಿಸುತ್ತಿರಲು,
ಮಾಗಿಯ ಚಳಿ ಮಾಯವಾಗುತ್ತಿರಲು,
ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ,
ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡುತಿದೆ.''

''ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ''

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ. ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಉತ್ತರ ಕರ್ನಾಟಕ ಮಂದಿ ಹೀಗೂ ವಿಶ್‌ ಮಾಡಬಹುದು:
''ನಾವ್‌ ನೀವ್ ಎಳ್ಳು ಬೆಲ್ಲಾ ತೊಗೊಂಡ ಎಳ್ಳು ಬೆಲ್ಲದಾಂಗ್ ಇರೋನ್ರೀ''

ಅಲ್ಲದೆ, ''ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು'' ಎಂದು ಸಿಂಪಲ್ಲಾಗಿ ನಿಮ್ಮ ಗೆಳೆಯರಿಗೆ ಅಥವಾ ನೆರೆಹೊರೆಯವರಿಗೆ ಶುಭ ಕೋರಬಹುದು.

ಎಳ್ಳು ಬೆಲ್ಲವ ತಿನ್ನಿಸುತ್ತಾ,ಕಬ್ಬು ಬಾಳೆಯ ನೀಡುತ್ತಾ,ಒಳ್ಳೆ ಮಾತುಗಳ ಆಡುತ್ತಾ,ಸಂಕ್ರಾಂತಿ ಶುಭಾಶಯವ ನಾ ಕೋರುವೆ.. 

wishes 2020

No comments:

Post a Comment

Wishes - Quotes - Images for All Festival Season